Friday, June 8, 2012

ಆ.. ಆಲಿಂಗನ.. ಕಣ್ಣೋಟದ ಚುಂಬನ...!

ಹಸಿರು 
ಚಂದದ ಹೂ ಹಾಸು...
ಜೊತೆ..
ಜೊತೆಯಲಿ ...
ಎಂದೂ...
ಮುಗಿಯದ ಪಿಸು ಮಾತು..!


ಭರವಸೆಯ ..
ಆ..
ಆಲಿಂಗನ..
ಕಣ್ಣೋಟದ ಸಿಹಿ ಚುಂಬನ...!

ಗೆಳೆಯಾ...
ನಿನಗಿಂತ ..
ನೀ 
ಬಿಡಿಸಿದ ..
ಅಂದಿನ  ಅಂದದ  ಚಿತ್ತಾರಗಳೇ..  ಚಂದ  !


Photo  ::   Ashish

11 comments:

  1. ಹಸಿರು ಹಾಸಿದೆ
    ಹೂವ ಸುವಾಸನೆಯಿದೆ
    ಗಾಳಿ ತುಂಬೆಲ್ಲ ಪರಿಮಳ
    ನೀಲಿಯಾಗಿದೆ ಆಗಸದಂಗಳ
    ನಿನ್ನ ಸಂಗ ನಾನು ನನ್ನ ಸಂಗ ನೀನು
    ಅದಕಲ್ಲವೇ ಕವಿ ಹಾಡಿದ್ದು..??
    ಸ್ವರ್ಗವೆಲ್ಲೋ ಇಲ್ಲ ಇಲ್ಲೇ ಇಲ್ಲೇ ಇಲ್ಲೇ ಎಂದು.

    ಬಹಳ ಚನ್ನಾಗಿದೆ ಪ್ರಕಾಶಾ...

    ReplyDelete
    Replies
    1. ಆಜಾದೂ...

      ಈ ಫೋಟೊ ..
      ಕಲ್ಪನೆ ಎಲ್ಲವೂ ಆಶೀಶನದು...

      ಕಾಶ್ಮೀರದ "ಮುಘಲ್ ಉದ್ಯಾನವನದಲ್ಲಿ" ತೆಗೆದದ್ದು..

      ಇನ್ನೇನು ಹೇಳಲಿ...? ಆ ಸ್ವರ್ಗವೇ ಹಾಗಿದೆ !!

      ಇಷ್ಟಪಟ್ಟಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು.....

      Delete
  2. ಗೆಳೆಯಾ...
    ನಿನಗಿಂತ ..
    ನೀ
    ಬಿಡಿಸಿದ ..
    ಅಂದಿನ ಚಿತ್ತಾರಗಳೇ ಚಂದ .....

    excellent expression and depiction of the past and present !!

    ReplyDelete
    Replies
    1. ಕಿಶನ್ ಗಾರೂ....

      ಪ್ರೇಮ.. ಪ್ರೀತಿ..
      ಬಾಂಧವ್ಯಗಳ ಆರಂಭ ಯಾವಾಗಲೂ ಚಂದ...

      ವಾಸ್ತವದಲ್ಲಿ ಏನೇ..ನೋ ಆಗಿಬಿಡುತ್ತದೆ...

      ಇಷ್ಟಪಟ್ಟಿದ್ದಕ್ಕೆ ತುಂಬಾ ತುಂಬಾ ಥ್ಯಾಂಕ್ಸು... ಜೈ ಹೋ !!

      Delete
  3. annayya... entaha foto... abha ennisitu

    ReplyDelete
  4. ವಾಹ್ ಸಾರ್, ಪುಟ್ಟ ಸಾಲುಗಳಲ್ಲಿ ನೀವು ಬರೆದುಕೊಡುವ ಪ್ರೇಮ ಕಾವ್ಯಗಳು ಸುಂದರ ಮನೋಹರ.

    ಇದು ಕಾಶ್ಮೀರದ ಚಿತ್ರವಿರಬಹುದು, ಮಗನು ತೆಗೆದ ಫೋಟೋನಾ?

    ReplyDelete
  5. super guruve... beautyful pics and so nice lines... thnx love guru...!! jai ho

    ReplyDelete
  6. ಗೆಳೆಯಾ..
    ನಿನಗಿಂತ
    ನೀ ..
    ಬಿಡಿಸಿದ..
    ಅಂದಿನ ಚಿತ್ತಾರಗಳೇ ಚಂದ...
    ವಾಸ್ತವಕ್ಕಿಂತ ಕಲ್ಪನೆಯ ಗರಿಗಳೇ ಚಂದ ಎನ್ನುವಂತಿದೆ..
    ಫೋಟೋದ ಕಲ್ಪನೆ.. ನಿಮ್ಮ ಕವನ ಎರಡು ಚೆನ್ನಾಗಿದೆ..

    ReplyDelete
  7. ಭರವಸೆಯ ..
    ಆ..
    ಆಲಿಂಗನ..
    ಕಣ್ಣೋಟದ ಸಿಹಿ ಚುಂಬನ...!

    ಇಷ್ಟ ಆತು..

    ReplyDelete
  8. Beautiful lines
    odidavru matte odtane ertare

    ReplyDelete