Sunday, May 22, 2011

ದೇದಿಪ್ಯಮಾನ.. ಈ... ನಿನ್ನ ಪ್ರೇಮ.. !

ಜೊತೆಗೂಡಿದ..
ಆಸೆಗಳು....
ಕಟ್ಟಿದ..
ಕನಸುಗಳು..


ಕಳೆ..
ಕಳೆಯದೆ...
ಕಳೆ ಸೂಸುವದು..
ಬೆಳಕು ಬೆಳಗುವದು...


ಬಾಳ ..
ಛಳಿ.. ಮಳೆ..
ಗಾಳಿಯಲಿ....
ಆರದ ..
ಹಣತೆ ದೀಪದಂತೆ..


ನಿತ್ಯ..
ನೂತನ..  
ದೇದಿಪ್ಯಮಾನ..
ಈ...
ನಿನ್ನ ಪ್ರೇಮ...!! 




(ಪ್ರೇಮಕ್ಕೆ..
ಸ್ನೇಹಕ್ಕೆ...
ಎರಡು ದಿನ ಮುಂಚಿತವಾಗಿ.. 
ಅರ್ಪಣೆ..)

23 comments:

  1. ದಿಲೀಪು... ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...


    ದೇವರ ..
    ಮನೆಯಲಿ..
    ನನ್ನಮ್ಮ..
    ಹಚ್ಚುವ...
    ನಂದಾದೀಪದಂತೆ..
    ನೀನು....
    ನನ್ನೆದೆಯಲಿ..
    ಈ..
    ನಿನ್ನ ಪ್ರೇಮ..!

    ReplyDelete
  2. ಎಳೆ ಎಳೆಯಾಗಿ
    ಬಿಚ್ಚಿಟ್ಟ
    ಮನಸಿನ ಮಾತುಗಳು.............

    Pakku Mama, Super...!!!

    ReplyDelete
  3. emotions poured out in super lines. nice prakashanna :)

    ReplyDelete
  4. Thumba chennagide guru.... all the best for ur life...

    ReplyDelete
  5. ಅದಾರು ಸ್ಪೂರ್ತಿಯೋ ಅರಳುವ ನೈದಿಲೆಯಂಥ ಕವಿತೆಗೆ.....
    ಇದೀಗ ಬಿದ್ದ ಸ್ವಾತಿಯ ಹನಿಯ ಚಿಪ್ಪೊಳಗೆ ಬಚ್ಚಿಟ್ಟ ಪ್ರೀತಿಯಂತಿದೆ ಕವಿತೆ.....

    ReplyDelete
  6. Prakaashanna Premakavanagalu... haaganta ondu kavana-sankalana bega bidugadeyaagalide :-)

    ReplyDelete
  7. superb....Advance anniversary wishes....

    ReplyDelete
  8. Good one Prakashanna.. Ashattigeya B'dayna? :) Best wishes to her.

    ReplyDelete
  9. the last stanga spells the whole spirit of the poem sir.
    ನಿತ್ಯ..
    ನೂತನ..
    ದೇದಿಪ್ಯಮಾನ..
    ಈ...
    ನಿನ್ನ ಪ್ರೇಮ...!!

    so nice. such likes are always lovely...

    ReplyDelete
  10. Aahaa...prema anno padakke takka kavana...superb..!!

    ReplyDelete
  11. ನಿಮ್ಮ ಮದುವೆಯ ದಿನದ ಸಲುವಾಗಿ ಬರೆದದ್ದು ಅನಿಸುತ್ತಿದೆ.... ನನ್ನ ನೆನಪು ತುಂಬಾ ಕೆಟ್ಟದಿದೆ.... ಆದ್ರೂ ನೀವು ಮಂಗಳೂರಿಗೆ ಬಂದು ಹೋಗಿ ಒಂದು ವರ್ಷ ಆಯ್ತು......
    ತುಂಬಾ ಚಂದವಾಗಿ ಬಂದಿದೆ ಫೋಟೊ.... ಇಷ್ಟ ಆಯ್ತು....

    ReplyDelete
  12. ತೀನ್ ಮೋತಿ ಜೈಸೆ ಚಮಕ್ ರಹೆ ಹೋ
    ದೋ ತೋ ಅಂಖ್ ಕೀ ಜ್ಯೋತಿ ಕೆ ಸಹಾರೆ
    ರಹಾ ಜೊ ತೀಜಾ, ಮಾಥೆ ಕಿ ಬಿಂದಿಕೆ ಕಿನಾರೆ
    ಅಗರ್ ಭಯ್ಯಾ ಡೂಬ್ ಭೀ ಗಯಾ ಇನ್
    ಗಹರಾಯಿಯೋಂ ಮೆ ಖೋಕರ್, ಭಾಭಿ
    ಅಲ್ಲಾ ಖಸಂ ಮೈ ನ ಆವೂಂಗಾ ಉಸ್ಕೋ ಬಚಾನೆ!!!!

    ReplyDelete
  13. ಗೆಳೆಯರೆ...

    ಶುಭ ಹಾರೈಸಿದ ಎಲ್ಲರಿಗೂ ಹೃದಯಪೂರ್ವಕ ಧನ್ಯವಾದಗಳು..
    ನಾವು ಜೋಡಿಯಾಗಿ ಯಶಸ್ವಿ ಹದಿನಾರು ವರ್ಷವಾಯಿತು..
    ನಿಜ ಹೇಳಬೇಕೆಂದರೆ ಹೇಗೆ ಅಂತಾನೆ ಗೊತ್ತಾಗಲಿಲ್ಲ...

    ಬದುಕು ಬಹಳ ಸ್ಪೀಡು ಗುರು....!

    ನಸು ಕೋಪ..
    ತುಸು ಮುನಿಸು..
    ಸರಸದ ಜೊತೆ ಬಾಳಿದ ಬದುಕಿದು ಬಲು ಸೊಗಸು... !

    ನಿಮಗೆಲ್ಲರಿಗೂ...
    ಇನ್ನೊಮ್ಮೆ
    ಮತ್ತೊಮ್ಮೆ... ಮಗದೊಮ್ಮೆ .. ಯಾವಾಗಲೂ ವಂದನೆಗಳು..
    ಸ್ನೇಹ, ವಿಶ್ವಾಸ ಹೀಗೆಯೇ ಇರಲಿ...

    ಪ್ರೀತಿಯಿಂದ

    ಪ್ರಕಾಶಣ್ಣ/ಕುಟುಂಬ...

    ReplyDelete