Tuesday, November 30, 2010

ನೀ.. ನನ್ನ ಆಕಾಶ .. ಕಣೇ...

ಕರಿ...
ಮೋಡ..ಕವಿದು... 
ಹನಿ ...
ಹನಿ.. ಸುರಿದರೂ..

ನೀರಸದ...
ನಿರಾಸೆಯಲ್ಲೂ 
 ಆಶಾ ... 
ಚಿಗುರಿಸುವ   ಚಿತ್ತಾರ ...

ಬಿಳಿ.. 
ನೀಲಿ..
ಬಾನಿನ...
ಬಾಳಿನಂಗಳದಿ...


ಈ..
ನಿನ್ನ..
ಸ್ನೇಹ..

ಗೆಳತೀ.....
ನೀ...
ನನ್ನ .. "  ಆಕಾಶ   "... ಕಣೇ....!




11 comments:

  1. ''ಆಶಾ...
    ಬಿಳಿ..
    ನೀಲಿ..
    ಬಾನಿನ...
    ಬಾಳಿನಂಗಳದಿ... ಎಂದು ಆಶಾ ಅತ್ತಿಗೆಗೆ ಒಳ್ಳೆ ಕಾಂಪ್ಲಿಮೆಂಟು ಕೊಟ್ಟಿದೀರ ಪ್ರಕಾಶ್ ಅಣ್ಣ . ಕವಿತೆ ಚೆನ್ನಾಗಿದೆ.
    --
    ಪ್ರೀತಿಯಿಂದ ನಿಮ್ಮವ ಬಾಲು.[ನಿಮ್ಮೊಳಗೊಬ್ಬ ]

    ReplyDelete
  2. aashatgige sundara kavanada moolaka needida abhinandane tumba chennagide..:) chitrakke sari honduva sundara saalugalu Prakashanna......:)

    ReplyDelete
  3. ಚಿತ್ರ-ಕವನ ಎರಡೂ ಚೆನ್ನಾಗಿವೆ. ಮೋಡದ ಮೇಲೊ೦ದು ಆಶಾಸೌಧ ನಿರ್ಮಿಸುವ ಸಿದ್ಧತೆಯಲ್ಲಿದ್ದ೦ತಿದೆ ನೀವು !!!!!!!!!

    ReplyDelete
  4. ಏನೆಂದು ವರ್ಣಿಸಲೇ ನಿನ್ನ .....ಗಗನ, ಬಾನು, ಆಗಸ, ನಭ, ಅಂತರಿಕ್ಷ, ನಭೋಮಂಡಲ, ಅಂಬರ, ಬಾಂದಳ, ಮುಗಿಲು..... ಹುಡುಕಿದರೆ ಇನ್ನೆಷ್ಟು ನಾಮಪದ ನಿನ್ನದು.. ಎಸ್ಟೊಂದು ಸುಂದರ.. ಸೊಗಸು.. ಭಿತ್ತರಿಸು ಇ ಜಗಕೆ ... ಇನ್ನಷ್ಟು ಒಲುಮೆಯಾ ಚಿಲುಮೆ

    ReplyDelete
  5. ನೀಲಿ ಬಾನಿನ
    ಬೆಳ್ಳಿ ಮೋಡ
    ಗೆಳತಿ ನಿನಗಿದೋ ಅರ್ಪಣ

    ಹೇಗೆ ಹಿಡಿಯುವೆ..? ಎಂದೆಯಾ..??
    ಇಗೋ ಹಾಸಿಹೆ..
    ಸ್ವಚ್ಚ ನೀರಿನ ದರ್ಪಣ...!!


    ಕವನ ಮತ್ತು ಚಿತ್ರ ಎರಡೂ ಬೊಂಬಾಟ್ ಪ್ರಕಾಶಣ್ಣ...

    ReplyDelete
  6. ಬಾಲೂ ಸರ್

    ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು..

    ...
    ನನ್ನ..
    ಬಾಳಿನಂಗಳದ
    ಕರಿಮೋಡ
    ಕರಗಿ..
    ಹನಿ..
    ಹನಿ..
    ನೀರಾಗುವದು..
    ನೀರೇ...
    ನೀ..
    ನನ್ನ ಆಕಾಶ ಕಣೆ...

    ReplyDelete
  7. Neevu nijavaglu amazing writer prakashanna
    Naanu nimma dodda fan..............:)aagbitidhene,,,,,,,,,

    ReplyDelete
  8. Really madam feel very proud to have u

    ReplyDelete
  9. ಓ ಮನಸೇ.. ನೀನೇಕೆ ಹೀಗೆ?...

    ಚಿತ್ರ.. ಕವನ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...

    ಕಣ್ಮುಚ್ಚಿದರೂ..
    ತಾರೆಗಳ...
    ತೋಟದಿ..
    ಅರಳುವ ಚಂದ್ರಮ...
    ನಿನ್ನ..
    ನೆನಪಿನಲ್ಲೇ..
    ನಕ್ಕು..
    ನಗುವ..ಸಂಬ್ರಮ..
    ಕವಿಯುವ..
    ಕತ್ತಲಲ್ಲೂ...
    ನಲ್ಲೇ...
    ನೀ..
    ನನ್ನ... ಆಕಾಶ.. ಕಣೆ... !

    ReplyDelete
  10. ಚೆಂದದ ಚಿತ್ರದ ಕವನ.....

    ReplyDelete